ಇದೇ ಅ.21ರಂದು ವಿಧಾನ ಪರಿಷತ್ ಚುನಾವಣೆ

  ನಾವು ಪಾಲಿಸಬೇಕಾದ ನಿಯಮವಳಿಗಳ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ  


ಅ.21ರಂದು ವಿಧಾನ ಪರಿಷತ್ ಚುನಾವಣೆ ನಡೆಯಲಿದ್ದು ಈ ಸಂದರ್ಭ ನಿಯಮ ಪಾಲನೆಗೆ ಇಲಾಖೆ ಸೂಚನೆ ನೀಡಿದೆ.


ಮತಗಟ್ಟೆಯ ನೂರು ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ವಾಹನ ಚಲನೆ ನಡೆಸುವಂತಿಲ್ಲ.


• ಮತಗಟ್ಟೆಯ ನೂರು ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ರಾಜಕೀಯ ಚಟುವಟಿಗಳನ್ನು ನಡೆಸುವಂತಿಲ್ಲ .


• ಮತಗಟ್ಟೆಯ ಒಳಗೆ ಪ್ರವೇಶಿಸುವ ಯಾವುದೇ ವ್ಯಕ್ತಿಯು ತಮ್ಮೊಂದಿಗೆ ಇಲೆಕ್ಟ್ರಾನಿಕ್ ಉಪಕರಣಗಳನ್ನು ಮೊಬೈಲ್, ಪೆನ್, ಪೆನ್ಸಿಲ್ ಇತ್ಯಾದಿ ಉಪಕರಣಗಳನ್ನು ತೆಗೆದುಕೊಂಡು ಹೋಗುವಂತಿಲ್ಲ.


• ಚುನಾವಣೆಯ ಸಂಬಂಧ ಚುನಾವಣಾ ಆಯೋಗ ಹೊರಡಿಸಿರುವ ಯಾವುದೇ ಸುತ್ತೋಲೆ / ನಿರ್ದೇಶನಗಳನ್ನು ಉಲ್ಲಂಘಿಸುವಂತಿಲ್ಲ.


• ಮತಗಟ್ಟೆಯಲ್ಲಿ ಪಾಲಿಸುವುದು . ಅಧ್ಯಕ್ಷಾಧಿಕಾರಿಯ ಸೂಚನೆಗಳನ್ನು ಕಡ್ಡಾಯವಾಗಿ


• ಮತದಾನದ ಗೌಪ್ಯತೆ ಕಾಪಾಡುವ ಮೂಲಕ ಶಾಂತಿಯುತ, ಶಿಸ್ತುಬದ್ಧ ಚುನಾವಣೆಗೆ ಎಲ್ಲರೂ ಸಹಕರಿಸಬೇಕೆಂದು ಸುಳ್ಯ ತಹಶೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget