ಸರಕಾರದ ಸುತ್ತೋಲೆ ಹಾಗೂ ಆದೇಶದಂತೆ ದಿನಾಂಕ: 07 ಅಕ್ಟೋಬರ್ 2024 ರಿಂದ ನಗರ ಪಂಚಾಯತ್ ವ್ಯಾಪ್ತಿಯ ಸ್ಥಿರಾಸ್ತಿಗಳ ನೋಂದಣಿಗೆ ಇ -ಆಸ್ತಿ ಖಾತಾ ಕಡ್ಡಾಯ ಮಾಡಿ ಸರಕಾರ ಸುತ್ತೋಲೆ ಹೊರಡಿಸಿದ್ದು ಇದರ ಪ್ರಕಾರ ನಗರ ಪಂಚಾಯತ್ ವ್ಯಾಪ್ತಿಯ ಸ್ಥಿರಾಸ್ತಿಗಳ ನೋಂದಣಿಗೆ ಕಾವೇರಿ-2 ಇ ಆಸ್ತಿ ತಂತ್ರಾಂಶದ ಮೂಲಕವೇ ನೋಂದಣಿ ಮಾಡಿಕೊಳ್ಳತಕ್ಕದ್ದು ಹಾಗೂ ಯಾವೂದೇ ಭೌತಿಕ ಖಾತಾ ( Physical Khatha )ಗಳನ್ನು ಸಾರ್ವಜನಿಕರಿಗೆ ನೋಂದಣಿಗೆ ಪರಿಗಣಿಸಲಾಗುವುದಿಲ್ಲ ಎಂಬ ಮಾಹಿತಿಯನ್ನು ಉಪನೋಂದಣಾಧಿಕಾರಿ ಸುಳ್ಯ ರವರು ತಿಳಿಸಿದ್ದಾರೆ.
Post a Comment