ಐವರ್ನಾಡು ದೇವಸ್ಥಾನ ಮುಂಭಾಗ ರಸ್ತೆ ದುರವಸ್ಥೆ ಜನಪ್ರತಿನಿಧಿಗಳ ನಿರ್ಲಕ್ಷ್ಯ ಆರೋಪ

 ಸ್ವತಃ ರಸ್ತೆ ಕಾಂಕ್ರೀಟಿಕರಣ ಗೊಳಿಸಿದ ಗೆಳೆಯರ ಬಳಗ ದೇರಾಜೆ ಮತ್ತು ಸಾರ್ವಜನಿಕರು


ಐವರ್ನಾಡು: ಐವರ್ನಾಡು ಗ್ರಾಮದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಮುಂಭಾಗ ರಸ್ತೆ ಕೆಟ್ಟು ಹೋಗಿ ವಾಹನ ಸಂಚಾರಕ್ಕೆ ತೊಂದರೆ ಉಂಟಾಗುತ್ತಿತ್ತು. 


ಈ ಹಿನ್ನೆಲೆಯಲ್ಲಿ ಅನೇಕ ಬಾರಿ ಸ್ಥಳೀಯ ಜನಪ್ರತಿನಿಧಿಗಳ ಗಮನ ಸೆಳೆದರೂ ರಸ್ತೆ ದುರಸ್ತಿಯಾಗದೆ ಉಳಿದಿತ್ತು. ಇದೀಗ ಗೆಳೆಯರ ಬಳಗ ದೇರಾಜೆ ಮತ್ತು ಸಾರ್ವಜನಿಕರು ಸೇರಿ ದೇವಸ್ಥಾನ ಮುಂಭಾಗದ ರಸ್ತೆಯನ್ನು ಕಾಂಕ್ರೀಟ್ ಕರಣ ಗೊಳಿಸಿದ್ದು, ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget