ಕುಮಾರ ಪರ್ವತ ಚಾರಣ ಕ್ಕೆ ಗ್ರೀನ್ ಸಿಗ್ನಲ್

 


ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ  ಹತ್ತಿರ ದ ಕುಮಾರ ಪರ್ವತ  ಕ್ಕೆ ಅವಕಾಶ ನೀಡಲಾಗಿದ್ದು ಭಾರಿ ಸಂಖ್ಯೆಯಲ್ಲಿ ಚಾರಣಿಗರು ಬರುವ ಸಾಧ್ಯತೆಯಿದೆ. ಈ ಹಿಂದೆ ರಜಾ, ವೀಕೆಂಡ್ ಅವಧಿಯಲ್ಲಿ ಮಿತಿ ಮೀರಿದ ಪ್ರವಾಸಿಗರು ಬಂದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲ ತಾಣ ಗಳಲ್ಲಿ ವ್ಯಾಪಕ ಚರ್ಚೆಗೆ ಒಳಗಾಗಿತ್ತು ಅಲ್ಲದೆ ಪರಿಸರ ಪ್ರೇಮಿಗಳು ಈ ಬಗ್ಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಗಮನ ಸೆಳೆದಿದ್ದರು.


ಈ ಬಗ್ಗೆ ಸಚಿವರು ತಕ್ಷಣ ಚಾರಣ ಕ್ಕೆ ನಿಷೇಧ ಹೇರಿ ಆದೇಶ ಹೊರಡಿಸಿದ್ದರು ಇದೀಗ ಮತ್ತೆ ಚಾರಣಕ್ಕೆ ಅವಕಾಶ ನೀಡಲಾಗಿದ್ದು ನಿಯಮಿತ ಸಂಖ್ಯೆಯಲ್ಲಿ ಮಾತ್ರ ಅವಕಾಶ ಕಲ್ಪಿಸಿ ಕೊಡಲಾಗುವುದೆಂದು ಸರ್ಕಾರ ತಿಳಿಸಿತ್ತು.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget