ಸಾಮರಸ್ಯ ವೇದಿಕೆ ಸುಳ್ಯ ನಗರ ಬೂಡು ವತಿಯಿಂದ ಬೂಡು ಭಗವತಿ ದೇವಸ್ಥಾನದಿಂದ ದೀಪ ಬೆಳಗಿಸಿ
ಮೆರವಣಿಗೆಯ ಮೂಲಕ ಕುಂಞರವರ ಮನೆಯಲ್ಲಿ ತುಡರ್ ಕಾರ್ಯಕ್ರಮವನ್ನು ನಡೆಸಲಾಯಿತು.
ರಾಜೀಶ್ ಮೇನಾಲ ಸೇವಾ ಭಾರತಿ ಟ್ರಸ್ಟಿ ತುಡರ್ ಬಗ್ಗೆ ಮಾತನಾಡಿದರು.
ವೇದಿಕೆಯಲ್ಲಿ ಬೂಡು ಕಾಲನಿ ಹಿರಿಯರಾದ ಮಾಯಿಲ ಮತ್ತು ಲಕ್ಷ್ಮಣರು ಉಪಸ್ಥಿತರಿದ್ದರು.
ಬೂಡು ರಾಧಕೃಷ್ಣರವರು ಕಾರ್ಯಕ್ರಮ ನೇರವೇರಿಸಿದರು.
ಸ್ಥಳೀಯ ಪ್ರಮುಖರು,ಕಾಲೋನಿ ನಿವಾಸಿಗಳು ಭಾಗಿಯಾಗಿದ್ದರು.
Post a Comment