ಅರೆಸೆಸ್ಸ್ ಕಾರ್ಯಕರ್ತ ಸ್ವರ್ಗಿಯ ಜ್ಯೋತಿಷ್ ಪುತ್ರನ ವಿದ್ಯಾಭ್ಯಾಸಕ್ಕೆ ನೆರವಾದ ಮಂಗಳೂರಿನ ಸಂಸ್ಥೆ

 


ಕಾಸರಗೋಡು ಜಿಲ್ಲೆಯ ಅರೆಸೆಸ್ಸ್ ಕಾರ್ಯಕರ್ತ,ಹಿಂದೂ ಸಂಘಟನೆ ಕಾರ್ಯಕರ್ತರ ಪ್ರೀತಿಯ ಜೋ ಭಾಯ್ ದಿವಂಗತ ಜ್ಯೋತಿಷ್ ಪುತ್ರ ಯದುವೀರ್ ನ ಹತ್ತನೇ ತರಗತಿ ವಿದ್ಯಾಭ್ಯಾಸ ಜವಾಬ್ದಾರಿಯನ್ನು ಮಂಗಳೂರು ಎಸ್ .ಎಸ್ ಎಂಜಿನಿಯರಿಂಗ್ ಮತ್ತು ಪಾವ್ನಿ ಚಿಟ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ವಹಿಸಿಕೊಂಡಿದ್ದು ನಿನ್ನೆ ಜ್ಯೋತಿಷ್ ರ ಪತ್ನಿಗೆ 2024-25 ಸಾಲಿನ ಮೊತ್ತವನ್ನು ಹಸ್ತಾಂತರಿಸಿದರು.ಈ ವೇಳೆ ಸಂಸ್ಥೆಯ ಸದಸ್ಯರು ಉಪಸ್ಥಿತರಿದ್ದರು

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget