ಸಾಮರಸ್ಯ ಮಂಗಳೂರು ವಿಭಾಗ ಇದರ ವತಿಯಿಂದ ಸುಳ್ಯ ತಾಲೂಕಿನ ಬಳ್ಪಗ್ರಾಮದ, ತ್ರಿಶೂಲಿನಿ , ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಿಂದ ಸುಂದರ ದಂಪತಿಗಳು, ಶ್ರೀ ದೇವರ ದೀಪವನ್ನು ಸ್ವೀಕಾರ ಮಾಡಿ, ಕೊನ್ನಡ್ಕ ಎಂಬಲ್ಲಿ, ಸುಂದರ ದಂಪತಿಗಳ ಮನೆಯಲ್ಲಿ,,
ಶ್ರೀ ದೇವರ ದೀಪವನ್ನು ಪ್ರಜ್ವಲಿಸಿ, ತುಡಾರ್ ಕಾರ್ಯಕ್ರಮವನ್ನು ನೆರವೇರಿಸಿದರು.
ಬಳ್ಪದ ಕೊನ್ನಡ್ಕ ಸುಂದರ ದಂಪತಿಗಳ ಮನೆಯಲ್ಲಿ ಸಂಬ್ರಮ ಸಡಗರದಿಂದ ಗೋಪೂಜೆ,ತುಡರ್ ದೀಪಾವಳಿ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ವಿಭಾಗ ಸಾಮರಸ್ಯ ಸಂಯೋಜಕ್ ಶ್ರೀ ಶಿವಪ್ರಸಾದ್ ಮಲೆಬೆಟ್ಟು ಬೌಧಿಕ್ ನೆರವೇರಿಸಿದರು.
ಸುಂದರ ಕೊನ್ನಡ್ಕ,ಕೃಷ್ಣ ಭಟ್ ಪಟೋಲಿ,ಮೋನಪ್ಪ ಮುಗೇರ ಜಿಲ್ಲೆಯ ಸಾಮರಸ್ಯದ ಸಹಸಯೋಜಕ ಶ್ರೀಕುಮಾರ್,
ಗ್ರಾಮ ವಿಕಾಸದ ವಿನೋದ್ ಬೋಳ್ಮಲೆ ,ಜಯರಾಮ್, ನಿತ್ಯಾನಂದ ಮೇಲ್ಮನೆ ,
ಸುಬ್ರಹ್ಮಣ್ಯ ಕುಳ, ಪ್ರಕಾಶ್ ಮುಡ್ನೂರು, ಪ್ರಶಾಂತ್ ಎಣ್ಣೆ ಮಜಲು, ಕಿರಣ್ ಕೊನ್ನಡ್ಕ, ದೇವರಾಜ್ ಹಾಗೂ ಬಳ್ಪ ಭಾಗದ ಪ್ರಮುಖರು, ಕೊನ್ನಡ್ಕ ಬಂಧುಗಳು, ಉಪಸ್ಥಿತಿ ಇದ್ದರು ಕಾರ್ಯಕ್ರಮವನ್ನು ರಮಾನಂದ ಎಣ್ಣೆ ಮಜಲು ನಿರೂಪಿಸಿದರು.
Post a Comment
Click to see the code!
To insert emoticon you must added at least one space before the code.