ಸಾಮರಸ್ಯ ವೇದಿಕೆ ಜಾಲ್ಸೂರು ವತಿಯಿಂದ ತುಡರ್ ಕಾರ್ಯಕ್ರಮ

 


ಸುಳ್ಯ: ಸಾಮರಸ್ಯ ವೇದಿಕೆ ಜಾಲ್ಸೂರು ವತಿಯಿಂದ ದೀಪಾವಳಿ ಅಂಗವಾಗಿ ತುಡರ್ ಕಾರ್ಯಕ್ರಮ ನಡೆಯಿತು.






ಅಡ್ಕಾರು ಶ್ರೀಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ದಿಂದ ರಾಜು ಕುಂದ್ರುಕೊಡಿ ದೀಪ ಪ್ರಜ್ವಲ್ಲಿಸಿ ಕುಂದ್ರುಕೊಡಿಯ ಮನೆ ಮನೆ ತೆರಳಿ ಹಣತೆ ಬೆಳಗಲಾಯಿತು. 


ಈ ಸಂದರ್ಭದಲ್ಲಿ ಅರೆಸೆಸ್ಸ್ ಪ್ರಾಂತ ಸಹ ಸೇವಾ ಪ್ರಮುಖ್ ನ.ಸೀತಾರಾಮ,ಅಡ್ಕಾರು ಸುಬ್ರಮಣ್ಯ ದೇವಸ್ಥಾನ ಮಾಜಿ ಅಧ್ಯಕ್ಷ ಗುರುರಾಜ್ ಭಟ್,






ಕನಕಮಜಲು-ಜಾಲ್ಸೂರು ಕೃಷಿಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಡಾ:ಗೋಪಾಲಕೃಷ್ಣ ಭಟ್,


 ಗ್ರಾಮ ಪಂಚಾಯತ್ ಸದಸ್ಯ ಕೆ.ಯಂ.ಬಾಬು,



ಬಿಜೆಪಿ ಶಕ್ತಿ ಕೇಂದ್ರ ಅಧ್ಯಕ್ಷ ಹೇಮಂತ್ ಮಠ, ರಜತ್ ಅಡ್ಕಾರು,ಗಂಗಾಧರ ಕಾಳಮನೆ,ಸುಬ್ರಹ್ಮಣ್ಯ ಪದವು,ರದೀಶ ಜಾಲ್ಸೂರು ಮತ್ತಿತರರು ಉಪಸ್ಥಿತರಿದ್ದರು.




Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget