ಬಾಳಿಲದ ಕೊಡೆಂಕರಿಯಲ್ಲಿ ಸಾಮರಸ್ಯ ವೇದಿಕೆ ವತಿಯಿಂದ ತುಡರ್ ಕಾರ್ಯಕ್ರಮ ನಡೆಯಿತು.ಮನೆ ಮನೆಗಳಿಗೆ ಮಕ್ಕಳ ಭಜನೆ,ಗೋ ಪೂಜೆ ನೆರೆವೇರಿಸಿದರು.
ಹಿಂದೂ ಜಾಗರಣಾ ವೇದಿಕೆಯ ಜಿಲ್ಲಾ ಸಂಯೋಜಕರಾದ ಮೋಹನ್ ದಾಸ್ ಬಲ್ಕಾಡಿಯವರು ತುಡರ್ ಸಾಮರಸ್ಯದ ಬಗ್ಗೆ ಮಾತನಾಡಿದರು.
ಬಾಳಿಲ ದ ಎರಡು ಕಡೆ ಈ ಕಾರ್ಯ ನಡೆಯಿತು, ಈ ವೇಳೆ ಸಮಾಜದ ಗಣ್ಯರು,ಪ್ರಮುಖರು ಉಪಸ್ಥಿತರಿದ್ದರು.
Post a Comment