ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಸಲಹಾ ಸಮಿತಿ ಸದಸ್ಯರಾಗಿ ಸಂಸದ ಬಿವೈ ರಾಘವೇಂದ್ರ ನೇಮಕ

 


ದೆಹಲಿ:ಶಿವಮೊಗ್ಗ ಕ್ಷೇತ್ರ ದ ಸಂಸದರಾದ ಬಿವೈ ರಾಘವೇಂದ್ರ ರನ್ನು ಕೇಂದ್ರ ಭೂಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಸಲಹಾ ಸಮಿತಿ ಸದಸ್ಯರನ್ನಾಗಿ ನೇಮಕಗೊಳಿಸಿ ಕೇಂದ್ರ ಹೆದ್ದಾರಿ ಸಚಿವಾಲಯ ಆದೇಶ ಹೊರಡಿಸಿದೆ.ಈ ಸಮಿತಿಯ ಲ್ಲಿ ಕೇಂದ್ರ ಹೆದ್ದಾರಿ ಸಚಿವರು ಸೇರಿದಂತೆ 20 ಜನ ಲೋಕಸಭಾ ಸದಸ್ಯರು ಮತ್ತು 7 ಜನ ರಾಜ್ಯಸಭಾ ಸದಸ್ಯರು ಒಳಗೊಂಡಿದ್ದಾರೆ.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget