ಕೋಟಾ ಶ್ರೀನಿವಾಸ ಪೂಜಾರಿಯವರಿಂದ ತೆರವಾಗಿರುವ ವಿಧಾನ ಪರಿಷತ್ ಸ್ಥಾನಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಕಿಶೋರ್ ಕುಮಾರ್ ಪುತ್ತೂರು ಆಯ್ಕೆಗೊಂಡಿದ್ದು ಈ ಹಿನ್ನೆಲೆಯಲ್ಲಿ ಸುಳ್ಯ ಬಿಜೆಪಿ ಮಂಡಲ ಸಮಿತಿ ಚುನಾವಣಾ ನಿರ್ವಹಣೆ ಸಮಿತಿ ಪ್ರಮುಖರ ನ್ನು ನಿಯೋಜಿಸಿದೆ.
ಸುಳ್ಯ ನಗರ ಮಹಾಶಕ್ತಿ ಕೇಂದ್ರ ಪ್ರಮುಖ್ ವಿನಯ್ ಕುಮಾರ್ ಕಂದಡ್ಕ,ಸಹ ಪ್ರಮುಖ್ ಅವಿನಾಶ್ ಕುರುಂಜಿ, ಜಾಲ್ಸುರು ಮಹಾಶಕ್ತಿ ಕೇಂದ್ರ ಪ್ರಮುಖ್ ಜಯಪ್ರಕಾಶ್ ಕುಂಚಡ್ಕ, ಸಹ ಪ್ರಮುಖ್ ಸುಬೋಧ್ ಶೆಟ್ಟಿ ಮೇನಾಳ, ಬೆಳ್ಳಾರೆ ಮಹಾಶಕ್ತಿ ಕೇಂದ್ರ ಪ್ರಮುಖ್ ಆರ್ .ಕೆ ಭಟ್,ಸಹ ಪ್ರಮುಖ್ ಲಿಗೋಧರ ಆಚಾರ್ಯ, ಗುತ್ತಿಗಾರು ಮಹಾಶಕ್ತಿ ಕೇಂದ್ರ ಪ್ರಮುಖ್ ಶಿವಾನಂದ ಕುಕ್ಕುಂಬಳ, ಸಹ ಪ್ರಮುಖ್ ಹಿಮ್ಮತ್ ಕೆ.ಸಿ, ಸುಬ್ರಮಣ್ಯ ಮಹಾಶಕ್ತಿ ಕೇಂದ್ರ ಪ್ರಮುಖ್ ಶಿವಪ್ರಸಾದ್ ಕೈಕಂಬ, ಸಹ ಪ್ರಮುಖ್ ಕಿಶೋರ್ ಶಿರಾಡಿ, ಕೊಯಿಲ ಮಹಾಶಕ್ತಿ ಕೇಂದ್ರ ಪ್ರಮುಖ್ ತೇಜಸ್ವಿನಿ ಕಟ್ಟಪುಣಿ,ಸಹ ಪ್ರಮುಖ್ ಲಕ್ಷ್ಮೀನಾರಾಯಣ ರಾವ್, ಕುಟ್ರಪ್ಪಾಡಿ ಮಹಾಶಕ್ತಿ ಕೇಂದ್ರ ಪ್ರಮುಖ್ ಪೂವಪ್ಪ ನಾಯ್ಕ,ಸಹ ಪ್ರಮುಖರಾಗಿ ದಿನೇಶ್ ಮೆದು ರನ್ನು ಮಂಡಲ ಅಧ್ಯಕ್ಷ ವೆಂಕಟ್ ವಳಲಂಬೆ ನೇಮಕಗೊಳಿಸಿದ್ದಾರೆ.
Post a Comment