ವಿಧಾನ ಪರಿಷತ್ ಚುನಾವಣೆ: ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್ ಪುತ್ತೂರು ಭರ್ಜರಿ ಜಯ

 



ದಕ್ಷಿಣಕನ್ನಡ-ಉಡುಪಿ ಜಿಲ್ಲೆಯಿಂದ ತೆರವಾಗಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಕಿಶೋರ್ ಕುಮಾರ್  ಪುತ್ತೂರು 1697 ಮತಗಳಿಂದ  ಜಯಗಳಿಸಿದ್ದಾರೆ. ಅಭ್ಯರ್ಥಿ ಗಳು ಪಡೆದ ಮತವಿವರ ಕಿಶೋರ್ ಕುಮಾರ್ ( ಬಿಜೆಪಿ)- 3654

ರಾಜು ಪೂಜಾರಿ ( ಕಾಂಗ್ರೆಸ್)- 1957

ಅನ್ವರ್ ಸಾದತ್ ( ಎಸ್ ಡಿಪಿಐ)-195

ದಿನಕರ ಉಳ್ಳಾಲ್ (ಪಕ್ಷೇತರ)-9

ಅಸಿಂಧು-87

ಒಟ್ಟು-5902

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget