2025ರ ಸಾರ್ವತ್ರಿಕ ರಜೆ ಪಟ್ಟಿಗೆ ಸಂಪುಟ ಅಸ್ತು;19 ಸಾರ್ವತ್ರಿಕ,20 ಪರಿಮಿತ ರಜೆಗೆ ಅನುಮೋದನೆ

 


ಬೆಂಗಳೂರು: ರಾಜ್ಯ ಸರಕಾರ 2025ನೇ ಸಾಲಿನ ಸಾರ್ವತ್ರಿಕ ಹಾಗೂ ಪರಿಮಿತ ರಜಾ ದಿನಗಳನ್ನು ಘೋಷಣೆ ಮಾಡಿದೆ. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಪಟ್ಟಿಗೆ ಒಪ್ಪಿಗೆ ನೀಡಲಾಗಿದೆ. ಒಟ್ಟು 19 ಸಾರ್ವತ್ರಿಕ ರಜೆ ನೀಡಲಾಗಿದ್ದರೆ, 20 ಪರಿಮಿತ ರಜೆಯನ್ನು ನೀಡಲಾಗಿದೆ.

ಸಾರ್ವತ್ರಿಕ ರಜಾ ದಿನಗಳು

14.01.2025 ಉತ್ತರಾಯಣ ಪುಣ್ಯಕಾಲ,

ಮಕರ ಸಂಕ್ರಾಂತಿ

26.02.2025 ಮಹಾ ಶಿವರಾತ್ರಿ

31.03.2025 ಖುತುಬ್‌-ಎ-ರಂಜಾನ್‌

10.04.2025 ಮಹಾವೀರ ಜಯಂತಿ

14.04.2025 ಬಿ.ಆರ್‌. ಅಂಬೇಡ್ಕರ್‌ ಜಯಂತಿ

18.04.2025 ಗುಡ್‌ ಫ್ರೈಡೇ

30.04.2025 ಬಸವ ಜಯಂತಿ, ಅಕ್ಷಯ ತೃತೀಯಾ

01.05.2025 ಕಾರ್ಮಿಕ ದಿನಾಚರಣೆ

07.06.2025 ಬಕ್ರೀದ್‌

15.08.2025 ಸ್ವಾತಂತ್ರ್ಯ ದಿನಾಚರಣೆ

27.08.2025 ವರಸಿದ್ಧಿ ವಿನಾಯಕ ವ್ರತ

05.09.2025 ಈದ್‌-ಮಿಲಾದ್‌

01.10.2025 ಮಹಾನವಮಿ, ಆಯುಧಪೂಜೆ, ವಿಜಯದಶಮಿ

02.10.2025 ಗಾಂಧಿ ಜಯಂತಿ

07.10.2025 ಮಹರ್ಷಿ ವಾಲ್ಮೀಕಿ ಜಯಂತಿ

20.10.2025 ನರಕ ಚತುರ್ದಶಿ

22.10.2025 ಬಲಿಪಾಡ್ಯಮಿ, ದೀಪಾವಳಿ

01.11.2025 ಕರ್ನಾಟಕ ರಾಜ್ಯೋತ್ಸವ

25.12.2025 ಕ್ರಿಸ್ಮಸ್‌

ಪರಿಮಿತ ರಜಾ ದಿನಗಳು

01.01.2025 ನೂತನ ವರ್ಷಾರಂಭ

06.02.2025 ಮಧ್ವ ನವಮಿ

14.02.2025 ಷಬ್‌-ಎ-ಬರಾತ್‌

13.03.2025 ಹೋಳಿ ಹಬ್ಬ

27.03.2025 ಷಬ್‌-ಎ-ಖಾದರ್‌

28.03.2025 ಜುಮತ್‌ -ಉಲ್‌-ವಿದಾ

02.04.2025 ದೇವರ ದಾಸಿಮಯ್ಯ ಜಯಂತಿ

19.04.2025 ಹೋಲಿ ಸ್ಯಾಟರ್‌ ಡೇ

02.05.2025 ಶ್ರೀ ಶಂಕರಾಚಾರ್ಯ ಜಯಂತಿ,

ಶ್ರೀ ರಾಮಾನುಜಾಚಾರ್ಯ ಜಯಂತಿ

12.05.2025 ಬುದ್ಧ ಪೂರ್ಣಿಮ

08.08.2025 ಶ್ರೀ ವರಮಹಾಲಕ್ಷ್ಮೀ ವ್ರತ

16.08.2025 ಶ್ರೀ ಕೃಷ್ಣ ಜನ್ಮಾಷ್ಟಮಿ

26.08.2025 ಸ್ವರ್ಣ ಗೌರಿ ವ್ರತ

06.09.2025 ಶ್ರೀ ಅನಂತಪದ್ಮನಾಭ ವ್ರತ

08.09.2025 ಕನ್ಯಾ ಮರಿಯಮ್ಮ ಜಯಂತಿ

17.09.2025 ವಿಶ್ವಕರ್ಮ ಜಯಂತಿ

18.10.2025 ತುಲಾ ಸಂಕ್ರಮಣ

05.11.2025 ಗುರು ನಾನಕ್‌ ಜಯಂತಿ

05.12.2025 ಹುತ್ತರಿ ಹಬ್ಬ

24.12.2025 ಕ್ರಿಸ್ಮಸ್‌ ಈವ್‌

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget