ಯಶಸ್ವಿಯಾದ ಸಂಘ ಪರಿವಾರ ಕಾರ್ನರ್ ಸಭೆ
ಮಹಾರಾಷ್ಟ್ರ ದಲ್ಲಿ ಬಿಜೆಪಿ ಮೈತ್ರಿಕೂಟ ಮಹಾಯುತಿ 200 ಪ್ಲಸ್ ಸ್ಥಾನ ಗಳಿಸಿ ಭರ್ಜರಿ ಬಹುಮತ ದತ್ತ ಮುನ್ನಡೆದಿದೆ. ಲೋಕಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರ ಬಿಜೆಪಿ ಮೈತ್ರಿಕೂಟ ಬಾರಿ ಹಿನ್ನಡೆ ಗಳಿಸಿತ್ತು,ಕಳೆದ ಮೂರು ತಿಂಗಳ ಹಿಂದೆ ಬಿಜೆಪಿ ಗೆ ವಿರುದ್ಧ ವಾಗಿ ಸಮೀಕ್ಷೆಗಳಲ್ಲಿ ವ್ಯಕ್ತವಾಗಿತ್ತು.ಲೋಕಸಭೆಯಲ್ಲಿ ಬಿಜೆಪಿ, ಅರೆಸೆಸ್ಸ್ ನ ಅಂತರ ಹೆಚ್ಚಾಗಿತ್ತು ತದ ನಂತರ ಬಿಜೆಪಿ ಮಹಾರಾಷ್ಟ್ರ ಚುನಾವಣೆ ಯಲ್ಲಿ ಅರೆಸೆಸ್ಸ್ ವಿಶ್ವಾಸ ಗಳಿಸುವ ಮೂಲಕ ಪ್ರಚಾರ ದಲ್ಲಿ ಕಾರ್ನಾರ್ ಸಭೆಗಳಿಗೆ ಒತ್ತು ನೀಡುವಂತೆ ಸಲಹೆ ನೀಡಿದರು.ಈ ಎಲ್ಲ ಸಾಂಘಿಕ ಶಕ್ತಿ ಮಹಾರಾಷ್ಟ್ರ ದಲ್ಲಿ ಬಿಜೆಪಿ ಭರ್ಜರಿ ಗೆಲುವಿಗೆ ಸಹಕಾರಿ ಯಾಗಿದೆ. ಯೋಗಿ ಯ ಬಿರುಸಿನ ಪ್ರಚಾರ ಬಿಜೆಪಿ ಗೆ ಮಹಾರಾಷ್ಟ್ರ ದಲ್ಲಿ ಲಾಭ ತಂದುಕೊಟ್ಟಿದೆ
Post a Comment