ಬೆಂಗಳೂರು:ಬಸವೇಶ್ವರ ನಗರದ ಅರೆಸೆಸ್ಸ್ ಕಾರ್ಯಕರ್ತ,ಬೌದ್ಧಿಕ್ ಪ್ರಮುಖ 23 ವರ್ಷ ವಯಸ್ಸಿನ ಪುನೀತ್ ಅಕಾಲಿಕ ನಿಧನರಾಗಿದ್ದು
ತುಂಬಾ ಬಡ ಕುಟುಂಬದಲ್ಲಿ ಬೆಳೆದಿರುವ ಈತನ ತಂದೆ ಬನ್ನೇರುಘಟ್ಟ ದಲ್ಲಿ ಆಟೋ ಚಾಲಕರಾಗಿ ದುಡಿಯುತ್ತಿದ್ದು,ತಾಯಿ ಮನೆ ಕೆಲಸ ಮಾಡುತ್ತ ತನ್ನ ಜೀವನ ನಡೆಸುತ್ತಿದ್ದರು.
ಮಗನ ಅಕಾಲಿಕ ಮರಣದ ನಡುವೆಯೂ ಪುತ್ರನ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಹತ್ತಕ್ಕಿಂತ ಹೆಚ್ಚು ವ್ಯಕ್ತಿಗಳಿಗೆ ಪ್ರಯೋಜನವಾಗಿದೆ.
ತನ್ನ ಜೀವನದಲ್ಲಿ ರಾಷ್ಟ್ರ ಕಾರ್ಯದ ವ್ರತ ಹೊಂದಿದ್ದ ಪುನೀತ್ CA ವ್ಯಾಸಂಗ ಮಾಡುತ್ತಿದ್ದ
ಆದರೆ ಆತನ ಅಕಾಲಿಕ ಸಾವಿನ ನಡುವೆಯೂ ಅಂಗಾಂಗ ದಾನ ಮಾಡುವ ಮೂಲಕ ಕುಟುಂಬ ಸಮಾಜಕ್ಕೆ ಮಾದರಿಯಾಗಿದ್ದಾರೆ.
Post a Comment