ನೆಲ್ಲೂರು ಕೆಮ್ರಾಜೆ ಗ್ರಾಮದ ದಾಸನಕಜೆ ನವೀನ ಇವರ ಮನೆಯಲ್ಲಿ ಸಾಮರಸ್ಯ ತುಡರ್ ಕಾರ್ಯಕ್ರಮ ನಡೆಯಿತು.
ದಾಸನಕಜೆ ಆದಿಮೊಗೆರ್ಕಳ ದೈವಸ್ತಾನದಿಂದ ತುಡರ್ ಸ್ವೀಕರಿಸಿ ನವೀನರ ಮನೆಗೆ ಭಜನೆಯ ಮೂಲಕ ದೀಪ ಪ್ರಜ್ವಲಿಸಲಾಯಿತು.
ಶ್ರೀಯುತ ಗಿರೀಶಂಕರ ಸುಲಾಯ ರವರು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಹರೀಶ್ ಕಂಜಿಪಿಲಿ. ಧನಂಜಯ ಕೋಟೆಮೂಲೆ.
ಹರಿಪ್ರಸಾದ್ ಬಿವಿ, ವೇಣುಗೋಪಾಲ ತುಂಬೆತಡ್ಕ, ಕೃಷ್ಣ ಸುಳ್ಳಿ, ಲೋಲಕ್ಷಿ ಸುಲ್ಲಿ, ವಿನಯಚಂದ್ರ ಸುಳ್ಳಿ, ವೇಣುಗೋಪಾಲ ಮಂದ್ರಪ್ಪಾಡಿ ಉಪಸ್ಥಿತರಿದ್ದರು.
Post a Comment