ಮಹಾರಾಷ್ಟ್ರ ವಿಧಾನ ಸಭಾ ಚುನಾವಣೆ 288 ಕ್ಷೇತ್ರ ಪೈಕಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟ 170 ಸ್ಥಾನ ಮುನ್ನಡೆ ಗಳಿಸಿದ್ದು,ಕಾಂಗ್ರೆಸ್ ನೇತೃತ್ವದ ವಿಕಾಸ ಆಘಾಡಿ 95 ಕ್ಷೇತ್ರ ದಲ್ಲಿ ಮುನ್ನಡೆ ಗಳಿಸಿದೆ. ಬಿಜೆಪಿ ಯ ಸಾಂಘಿಕ ಹೋರಾಟ ಮಹಾರಾಷ್ಟ್ರ ದಲ್ಲಿ ಬಿಜೆಪಿ ಗೆ ಬಲ ನೀಡಿದೆ.ಜಾರ್ಖಂಡ್ ಲ್ಬ್ ಬಿಜೆಪಿ ಆರಂಭಿಕ ಮುನ್ನಡೆ ಗಳಿಸಿದೆ.
Post a Comment