ಗವರ್ನ್ಮೆಂಟ್ ಆರ್ಟ್ಸ್ ಕಾಲೇಜ್ (ಚಂಡೀಗಡ)ದ ಮಾಜಿ ಪ್ರಾಂಶುಪಾಲರೂ, ಖ್ಯಾತ ಕಲಾವಿದರೂ ಆದ ಪ್ರೊ. ಪ್ರೇಮ್ ಸಿಂಗ್ ಸರ್ ಅವರನ್ನು ಇತ್ತೀಚೆಗೆ ಕೌಸಾನಿಯಲ್ಲಿ ನಡೆದ ಕಲಾ ಶಿಬಿರದಲ್ಲಿ (IIP Artist Residency Camp) ಭೇಟಿ ಮಾಡಿದ ರಿ ಲೇಖಕ ಅನಿದಿತ್ ಗೌಡ ಕೊಚ್ಚಿ ಬಾರಿಕೆ ತನ್ನ
“ರಿಕಾಲಿಂಗ್ ಅಮರ ಸುಳ್ಯ” ಪುಸ್ತಕದ ಗೌರವ ಪ್ರತಿಯನ್ನು, ಅಕಾಡೆಮಿಕ್ ಗುರುಗಳಾದ ಶ್ರೀ ರಾಜೇಶ್ ಗೋಯಲ್ ಅವರ ಉಪಸ್ಥಿತಿಯಲ್ಲಿ, ಪ್ರೋ. ಪ್ರೇಮ್ ಸಿಂಗ್ ಸರ್ ಅವರಿಗೆ ನೀಡಿದರು.ಅಮರ ಸುಳ್ಯ ಹೋರಾಟ ದ ಬಗ್ಗೆ ಈ ವೇಳೆ ಚರ್ಚಿಸಿದರು.
Post a Comment