ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ
ಐವರ್ನಾಡು ಕೃಷಿ ಪತ್ತಿನ ಸಹಕಾರ ಸಂಘ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಇಂದು ನಾಮಪತ್ರ ಸಲ್ಲಿಸಿದ್ದಾರೆ.
ಸಾಮಾನ್ಯ ಕ್ಷೇತ್ರದಿಂದ ಶ್ರೀನಿವಾಸ ಮಡ್ತಿಲ, ದೇವಿದಾಸ ಕೆ ಕತ್ಲಡ್ಕ, ಕಿಶನ್ ಜಬಳೆ, ಅಜಿತ್ ಐವರ್ನಾಡು, ಚಂದ್ರಾ ಕೊಲ್ಪಾರು, ಭಾವನಿ ಶಂಕರ ಪೂಜಾರಿಮನೆ, ಅನಿಲ್ ದೇರಾಜೆ, ಗಣೇಶ್ ಕೊಚ್ಚಿ, ಹಿಂದುಳಿದ ಬಿ ಯಿಂದ ಪ್ರವೀಣ್ ಪಾಲೆಪ್ಪಾಡಿ,
ಹಿಂದುಳಿದ A ಯಿಂದ ನವೀನ್ ಸಾರಕರೆ, ಮಹಿಳಾ ಕ್ಷೇತ್ರದಿಂದ ರಾಜೀವ್ ಪರ್ಲಿಕಜೆ, ಲೀಲಾವತಿ ಚೆಮ್ನೂರು ,
ST ಯಿಂದ ಪ್ರವೀಣ್ ಕುಮಾರ್ ಉದ್ದಂಪಾಡಿ, SC ಕ್ಷೇತ್ರದಿಂದ ಮಾಯಿಲಪ್ಪ ರವರು ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕ್ಯಾಂಪ್ಕೋ ನಿರ್ದೇಶಕರಾದ ಕೃಷ್ಣಪ್ರಸಾದ್ ಮಡ್ತಿಲ, ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರದೀಪ್ ರೈ ಮನವಳಿಕೆ, ಬೆಳ್ಳಾರೆ ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಅನೂಪ್ ಬಿಳಿಮಳೆ,
ಐವರ್ನಾಡು ಶಕ್ತಿ ಕೇಂದ್ರ ಸಂಚಾಲಕ ನಂದಕುಮಾರ್ ಬಾರೆತ್ತಡ್ಕ, ಬೆಳ್ಳಾರೆ ಶಕ್ತಿಕೇಂದ್ರ ಸದಸ್ಯರಾದ ಕಿಶನ್ ಜಬಳೆ ಅಲ್ಲದೆ ಬಿಜೆಪಿ ಬೂತ್ ಸಮಿತಿ ಸದಸ್ಯರು, ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.
Post a Comment