ಪ್ರಸಿದ್ಧ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ದ ವ್ಯಾಸ ಮಂದಿರದ ಬಳಿ ಕಾಡಾನೆ ಓಡಾಡಿದ್ದು ಯಾವುದೇ ತೊಂದರೆ ಮಾಡದೆ ಕಾಡಿನತ್ತ ತೆರಳಿದೆ.
ಜಾತ್ರೆ ಯ ಸಂದರ್ಭದಲ್ಲಿ ಜನ ಜಂಗುಲಿ ನಡುವೆ ಆನೆ ರಾಜಾರೋಷವಾಗಿ ಓಡಾಡಿದ್ದು ಸಿಸಿ ಕ್ಯಾಮರಾ ಮತ್ತು ಪ್ರತ್ಯಕ್ಷದರ್ಶಿ ಗಳ ಮೊಬೈಲ್ ಲಿ ಸೆರೆ ಹಿಡಿದಿದ್ದಾರೆ. ಭಕ್ತರ ಹಿತದೃಷ್ಟಿಯಿಂದ ಈ ಬಗ್ಗೆ ಗಮನ ಹರಿಸುವಂತೆ ಆರಣ್ಯ ಇಲಾಖೆ ಯನ್ನು ಸ್ಥಳೀಯರು ಒತ್ತಾಯಿಸಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯ:ರಾತ್ರಿ ವೇಳೆ ಮಠದ ಸಭಾಂಗಣ ನುಗ್ಗಿದ ಕಾಡಾನೆ: ದೇಗುಲದ ಬಳಿ ಕೆಲ ಹೊತ್ತು ಆತಂಕ ಸೃಷ್ಟಿಸಿದ ಕಾಡಾನೆ 👇🏻👇🏻
https://youtube.com/shorts/h_W0uroPeVE?si=D_5h5iFiRjBLKzp9
Post a Comment