ಪುತ್ತೂರು: ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಆರೋಪಿಗಳಿಗೆ ಸಹಕಾರ ನೀಡಿದ ಅಬೂಬಕ್ಕರ್ ಸಿದ್ದಿಕ್ ಪತ್ನಿ ವಾಸವಾಗಿರುವ ಕೆಯ್ಯರಿನ ಮನೆಗೆ ಎನ್ ಐ ಎ ತಂಡ ಆಗಮಿಸಿ ತನಿಕೆ ನಡೆಸಿದ ಮತ್ತು ಇನ್ನೋರ್ವ ಬೆಳ್ತಂಗಡಿ ನೌಷದ್ ನಿವಾಸಕ್ಕೂ ದಾಳಿ ನಡೆಸಿದೆ.
ನೌಷದ್ ಪತ್ತೆಗಾಗಿ ಎನ್ ಐ ಎ 2 ಲಕ್ಷ ಬಹುಮಾನ ಘೋಷಣೆ ಮಾಡಲಾಗಿತ್ತು. ಎನ್ ಐ ಎ ತಂಡಕ್ಕೆ ಸಂಪ್ಯ ಗ್ರಾಮಾಂತರ ಮತ್ತು ಬೆಳ್ತಂಗಡಿ ಪೊಲೀಸರು ಸಾಥ್ ನೀಡಿದ್ದಾರೆ.
Post a Comment