ನೂತನ ಕೃಷಿಕ ಸಮಾಜ ಸದಸ್ಯರಿಗೆ ಗೌರವ
ಸುಳ್ಯದ ಕೃಷಿ ಇಲಾಖೆ, ಮಂಗಳೂರು ಕೃಷಿ ವಿಜ್ಞಾನ ಕೇಂದ್, ಕೃಷಿ ಸಮಾಜ ಸುಳ್ಯ ಹಾಗೂ ಸುಳ್ಯ NRLM ಸಂಜೀವಿನಿ ಒಕ್ಕೂಟ ಇದರ ವತಿಯಿಂದ ರೈತ ದಿನಾಚರಣೆ ಕಾರ್ಯಕ್ರಮ ಹಾಗೂ ಕೆವಿಕೆ ಮಂಗಳೂರುರವರ ವತಿಯಿಂದ
ವಿಶೇಷ ಘಟಕ ಯೋಜನೆ ಫಲಾನುಭವಿಗಳಿಗೆ ಸವಲತ್ತು ವಿತರಣೆ ಕಾರ್ಯಕ್ರಮವು ಡಿ. 23 ರಂದು ಸುಳ್ಯದ ಎಪಿಎಂಸಿ ಸಭಾಂಗಣದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಕೃಷಿಕ ಸಮಾಜದ ನಿರ್ದೇಶಕರನ್ನು ಗೌರವಿಸುವ ಕಾರ್ಯಕ್ರಮ ಹಾಗೂ ರೈತರಿಗೆ ಮಾಹಿತಿ ಕಾರ್ಯಕ್ರಮ ನಡೆಯಿತು.
Post a Comment