ಸುಳ್ಯದ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ.ಕೆ.ವಿ.ಚಿದಾನಂದರು ಸುಳ್ಯ ಚೆನ್ನಕೇಶವ ದೇವರಿಗೆ ಬ್ರಹ್ಮರಥ ಕೊಡುಗೆಯಾಗಿ ನೀಡುತ್ತಿದ್ದು, ಬ್ರಹ್ಮರಥ ಇಂದು ಕುಂಭಾಶಿಯಿಂದ ಮಂಗಳೂರಿನ ಮೂಲಕ ಸುಳ್ಯದತ್ತ ಪ್ರಯಾಣ ಬೆಳೆಸಿದೆ.
ಇಂದು ಮಂಗಳೂರು ತಲುಪಲಿರುವ ಬ್ರಹ್ಮರಥ ಕ್ಕೆ ಮಂಗಳೂರು ತಲುಪಿದ್ದು,ಅದಕ್ಕೆದ.ಕ ಸಂಸದ ಕ್ಯಾ.ಬ್ರಿಜೇಶ್ ಚೌಟ ಪೂಜೆ ಸಲ್ಲಿಸಿದರು.
ಈ ಸಂಧರ್ಭದಲ್ಲಿ ಅಕ್ಷಯ್ ಕೆ.ಸಿ., ಡಾ. ಲೀಲಾಧರ್ , ಡಿ.ಬಿ ಬಾಲಕೃಷ್ಣ, ಕೃಷ್ಣ ಕಾಮತ್ ಅರಂಬೂರು , ಅವಿನಾಶ್ ಕುರುಂಜಿ ಮೊದಲಾದವರು ಉಪಸ್ಥಿತರಿದ್ದರು.
Post a Comment