ಮಂಗಳೂರು: ಈ ಡಿಜಿಟಲ್ ಯುಗದಲ್ಲಿ ಆನ್ಸೆನ್ ಆಟಗಳು ಸ್ಕ್ಯಾಮ್ ಗಳು ನಡೆಯುವುದು ಎಲ್ಲರಿಗೂ ಗೊತ್ತಿರುವ ವಿಷಯ ಹಾಗೂ ಅದರಲ್ಲಿ ಹಣ ಕಳೆದುಕೊಂಡವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದ್ದು ಪ್ರತಿನಿತ್ಯ ಪತ್ರಿಕ ಮಾಧ್ಯಮದಲ್ಲಿ ಡಿಜಿಟಲ್ ಮಾಧ್ಯಮಗಳಲ್ಲಿ ದಿನಕ್ಕೆ ಹಲವಾರು ಸುದ್ದಿಗಳು ಬರುತ್ತಿತ್ತು, ಆದರೂ ಕೂಡ ಜನರು ಕ್ಷಣಾರ್ಧದಲ್ಲಿ ದುಡ್ಡು ಸಂಪಾದಿಸಲು ಇಂತಹ ಮೋಸದ ಜಾಲಗಳಿಗೆ ಒಳಗಾಗುತ್ತಿರುವುದು ದುರದೃಷ್ಟಕರ.
ಇತ್ತೀಚೆಗೆ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯ ಯುವಕರು “RPC" ಎಂಬುವ ಆಪ್ ನಲ್ಲಿ ಕೇವಲ ವಿಡಿಯೋಗಳನ್ನು ನೋಡುವ ಮೂಲಕ ಹಣ ಸಂಪಾದಿಸಬಹುದು ಎನ್ನುವ ಯೋಜನೆಯನ್ನು ಕೆಲ ತಿಂಗಳಿಂದ ತಂದಿದ್ದು ಬೆಳ್ತಂಗಡಿ ತಾಲೂಕಿನಲ್ಲಿ ಹೆಸರುವಾಸಿಯಾಗಿರುವ ಹೂಡಿಕೆ ಆಪ್ ಆರ್.ಪಿ.ಸಿ ಹಲವರು ಈ ಜಾಲಕ್ಕೆ ಒಳಗಾಗಿ ತಮ್ಮ ಹಣವನ್ನು ಹೂಡಿ ಮೊದಲಿಗೆ ಲಾಭ ಮಾಡಿಕೊಂಡಿದ್ದು ತದನಂತರ ಇದೊಂದು ತಂಡವಾಗಿ ಬೆಳೆದಿದ್ದು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದ್ದು ಹಾಗೂ ನಂಬಿಕೆ ಬರುವಂತಹ ಬಣ್ಣದ ಮಾತುಗಳಿಗೆ ಒಳಗಾಗಿ ಲಕ್ಷ ಲಕ್ಷಗಟ್ಟಲೆ ಈ ಸಂಸ್ಥೆಗೆ ಹಣವನ್ನು ಹೂಡಿ ಮೊನ್ನೆ ಡಿಸೆಂಬರ್ 24 ತಾರೀಕಿನಂದು, ಈ ಆಪ್ ಎಲ್ಲರಿಗೂ ಕೈ ಎತ್ತಿ ಬಿಟ್ಟಿದೆ
ಮೊನ್ನೆ ಡಿಸೆಂಬರ್ 24ರಂದು ಕಾಣೆಯಾದ ಮೂಡುಶೆಡ್ಡೆಯ ಯುವಕ ಸೂರ್ಯ (24) ಇವನ ಶವವು ಮರವೂರು ಸೇತುವೆಯ ನದಿಯಲ್ಲಿ ನಿನ್ನೆ ಪತ್ತೆಯಾಗಿದ್ದು ಮೂಲಗಳ ಪ್ರಕಾರ ಈತನು ಕೂಡ RPC ಕಂಪನಿಗೆ ಸುಮಾರು 70 ಸಾವಿರಕ್ಕೂ ಹೆಚ್ಚು ಹೂಡಿಕೆ ಮಾಡಿದ್ದು ಕಂಪನಿಯ ಆಪ್ ಕೆಲಸ ಮಾಡಿದ ಕಾರಣ ಈ ಕಂಪನಿ ಫ್ರಾಡ್ ಎಂದು ತಿಳಿದಾಗ ಸಾಲದ ಸುಳಿಗೆ ಬಿದ್ದಿರುವುದನ್ನು ಅರಿತು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕಾವೂರು ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಇತ್ತೀಚಿನ ದಿನಗಳಲ್ಲಿ ಸೈಬರ್ ಖದೀಮರು ಕೂಡಾ ಇಂತಹ ಚೈನ್ ಲಿಂಕ್ ಮಾದರಿಯ ಗ್ಯಾಂಬ್ಲಿಂಗ್ ಬಳಸುತ್ತಿದ್ದಾರೆ.
RPC ಕೂಡಾ ಅಂತಹದ್ದೇ ಮಾದರಿ ಅನುಸರಿಸುತ್ತಿದೆಯಾ ಅನ್ನೋ ಶಂಕೆ ಶುರುವಾಗಿದೆ. ಗ್ರಾಹಕರ ಬ್ಯಾಂಕ್ ಖಾತೆಗೆ ಕನ್ನ ಹಾಕುವ ಸಾಧ್ಯತೆ ಬಗ್ಗೆ ಈಗ ಗ್ರಾಹಕರು ಚಿಂತಿತರಾಗಿದ್ದಾರೆ.
RPC ಜಿಲ್ಲೆಯ ಸಾವಿರಾರು ಮಂದಿ ಜನರು ಆರ್‌ಪಿಸಿಯಲ್ಲಿ ಹಣ ಹೂಡಿಕೆ ಮಾಡಿದ್ದರು. ಆರಂಭದಲ್ಲಿ ಕೆಲವು ಗ್ರಾಹಕರಿಗೆ ತಮ್ಮ ಹೂಡಿಕೆ ಹಣಕ್ಕಿಂತ ಡಬಲ್ ಮೊತ್ತ ನೀಡಿತ್ತು.
ಉಳಿದಂತೆ ಬೇರೆ ಗ್ರಾಹಕರಿಗೆ ಇಂದಿನಿಂದ ಮೂರು ದಿನಗಳ ಕಾಲ ವಿತ್ ಡ್ರಾ ಅವಕಾಶ ನೀಡಿದ ಆರ್‌ಪಿಸಿ ಸಂಸ್ಥೆಯ ವಿತ್ ಡ್ರಾ ಆಯ್ಕೆ ಮಾಡಿದರೆ ಯಾವುದೇ ಮೊತ್ತ ಕಂಡು ಬರುತ್ತಿಲ್ಲ ಎನ್ನಲಾಗುತ್ತಿದೆ. ಅದಲ್ಲದೇ ತಮ್ಮ ಸಂಸ್ಥೆ 50 ವರ್ಷಗಳು ಪೂರೈಸಿದ್ದು, ಬಂಪರ್ ಆಫರ್ ಹೆಸರಲ್ಲಿ ಗ್ರಾಹಕರಲ್ಲಿ ಮತ್ತಷ್ಟು ಹಣ ಹೂಡುವಂತೆ ಪ್ರೇರೇಪಣೆ ನೀಡುತ್ತಿದೆ. ಆದರೆ ಅನಧಿಕೃತ ಆರ್‌ಪಿಸಿ ಆಪ್ ಇದೀಗ ಬಹುತೇಕ ಮಕಾಡೆ ಮಲಗಿದ್ದು ಖಾತ್ರಿಯಾಗಿದ್ದು ಗ್ರಾಹಕರು ಕಂಗಾಲಾಗಿದ್ದಾರೆ.
Onpassive ಸಂಸ್ಥೆ 2018 ರಲ್ಲಿ ಆರಂಭವಾದ ಅಧಿಕೃತವೋ ಗೊತ್ತಿಲ್ಲ ಆದ್ರೆ ಒಬ್ಬ ಸದಸ್ಯ ನಿಂದ 22000ರೂ ಅಂತೆ ಸಂಗ್ರಹಣೆ ಮಾಡಿದ್ದೂ ಇದರ ಬಗ್ಗೆ ಕೂಡ ತನಿಖೆ ಮಾಡಬೇಕಾಗಿದೆ 16 ಲಕ್ಷ ದಿಂದ 18 ಲಕ್ಷ ಸದಸ್ಯರು ಇದ್ದಾರೆ. ಮೋಸ ಹೋಗುವ ಜನರು ಇರುವಾಗ ಮೋಸ ಮಾಡುವ ಜನರು ಇರುತಾರೆ. Onpassive ಸಂಸ್ಥೆ 4 5 ವರ್ಷ ದಿಂದ ಸದಸ್ಯರಿಗೆ ದಿನದ 3000 ಡಾಲರ್ ನಾ ಕನಸು ಕಾಣಿಸಲಾಗಿದೆ. ಆರಂಭ ದ ದಿನ ವನ್ನು ಮುಂದೂಡಲಾಗಿ ಇಂದಿಗೂ ಅವರ ಆಶ್ವಾಸನೆ ಕೊಟ್ಟ ಹಣ ತಲುಪಲಿಲ್ಲ. ಇದರಲ್ಲಿ ಕೆಲವರು ಸ್ಥಳೀಯ ಸದಸ್ಯರು ಎಜೇಂಟ್ ಗಳಿದರೆ. ಪುತ್ತೂರು ಸುಳ್ಯ ಪಂಜ ಈಭಾಗದ ಎಜೇಂಟ್ ಗಳು ಈದ್ದು ಕೆಲವು ಹೆಂಗಸರನ್ನು ಇದೆ ಎಜೇಂಟ್ ಗಳು ಫೇಸಬುಕ್ ಗಳಲ್ಲಿ ವಾಟ್ಸಪ್ ಗ್ರೂಪ್ ಗಳಲ್ಲಿ ಗಾಲ ಹಾಕಿ ಕೆಲವು ಏಜೆಂಟ್ ಇದರ ಬಲೆಗೆ ಹಾಕಿದಳಲ್ಲದೆ ಹೆಂಗಸರ ಪತಿಗೆ ಗೊತ್ತಿಲ್ಲದೇ ಬೇರೆ ರೀತಿಯ ಕಾಂಟಾಕ್ಟ್ ಗಳು ಇದ್ದು ಅದನ್ನ ಬಯಲು ಮಾಡಲಿದ್ದೇವೆ.
Post a Comment