ಜನವರಿ 12 ಕ್ಕೆ ಪಂಜದಲ್ಲಿ "ಪಂಚಮುಖಿ" ಸ್ವೀಟ್ಸ್ ಜ್ಯೂಸ್,ಕ್ಯಾಂಟೀನ್ ಸ್ಥಳಾಂತರಗೊಂಡು ಶುಭಾರಂಭ

 ಒಂದೇ ಸೂರಿನಡಿಯಲ್ಲಿ ದೊರೆಯಲಿದೆ ಜ್ಯೂಸ್,ವೆಜ್ ಚಾಟ್ಸ್,ಸ್ವೀಟ್ಸ್,ಕ್ಯಾಂಟಿನ್ , ವಿಶಾಲ ಪಾರ್ಕಿಂಗ್ ವ್ಯವಸ್ಥೆ




ಪಂಜದ ದೀನ್ ದಯಾಳ್ ಸಂಕೀರ್ಣದಲ್ಲಿ ನಡೆಸುತ್ತಿದ್ದ ಪ್ರಶಾಂತ್ ಆಳ್ಳೆ ಮಾಲಕತ್ವದ ಪಂಚಮುಖಿ ಜ್ಯೂಸ್ & ಚಾಟ್ಸ್ ಸಂಸ್ಥೆಯನ್ನು “ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉತ್ಕರ್ಷ ಸೌಧ"ಕ್ಕೆ ಸ್ಥಳಾಂತರಗೊಳಿಸಿ ಜ.12 ರವಿವಾರ ಬೆಳಗ್ಗೆ 9.30ಕ್ಕೆ ಶುಭಾರಂಭಗೊಳ್ಳಲಿದೆ.

ಚಾ, ಕಾಫಿ, ತಿಂಡಿ, ದೋಸೆ ಐಟಮ್ಸ್, ಸ್ವೀಟ್ಸ್, ಐಸ್ಕ್ರೀಂ, ಮಸಾಲಪೂರಿ, ಪಾನಿಪೂರಿ, ದಹೀಪೂರಿ, ಸೇವ್ ಪೂರಿ, ಬೇಲ್ ಪೂರಿ, ವೆಜ್ ಸೂಪ್, ಗಡ್‌ಬಡ್, ದಿಲ್‌ಖುಷ್, ಪ್ರೊಟ್ಸ್ ಸಲಾಡ್, ಪಂಚಮುಖ ಸ್ಪೆಷಲ್ ಐಸ್‌ಕ್ರೀಂ, ಫ್ರೆಶ್‌ ಜ್ಯೂಸ್



ಪಂಜ ಪರಿಸರದಲ್ಲಿ ಆಧುನಿಕತೆಗೆ ಹೊಂದಿಕೊಂಡಂತೆ ಈ ಸಂಸ್ಥೆಯಲ್ಲಿ ಗ್ರಾಹಕರು ಕುಟುಂಬ ಸಮೇತ ಭೇಟಿ ನೀಡಿ ಉಪಹಾರ ಸವಿಯಲು ಮತ್ತು ಬೇಕರಿ ತಿಂಡಿ ತಿನಸು ಖರೀದಿ ಮಾಡಲು ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಜೊತೆಗೆ ಸುಸಜ್ಜಿತ ಸ್ವೀಟ್ ಸ್ಟಾಲ್, ಜ್ಯೂಸ್ ಸೆಂಟರ್ ಹಾಗೂ ಶುದ್ಧ ಸಸ್ಯಾಹಾರಿ ಚಾಟ್ಸ್ & ಕ್ಯಾಂಟೀನ್ ಮತ್ತು ಕ್ಯಾಟರಿಂಗ್ ವ್ಯವಸ್ಥೆಯೂ ಇರುತ್ತದೆಯೆಂದು ಮಾಲಕರು ತಿಳಿಸಿದ್ದಾರೆ.











Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget