2019ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ

ಸುದೀಪ್, ಅನುಪಮಾ ಗೌಡಗೆ ಅತ್ಯುತ್ತಮ ನಟ-ನಟಿ ಪ್ರಶಸ್ತಿ



ಬೆಂಗಳೂರು : 2019ರ ಕ್ಯಾಲೆಂಡರ್ ವರ್ಷದ ರಾಜ್ಯ ವಾರ್ಷಿಕ ಚಲನಚಿತ್ರ ಪ್ರಶಸ್ತಿಯನ್ನು ರಾಜ್ಯ ಸರಕಾರವು ಘೋಷಿಸಿದ್ದು, ಕಿಚ್ಚ ಸುದೀಪ್ ಮತ್ತು ಅನುಪಮಾ ಗೌಡ ಅವರು ಅತ್ಯುತ್ತಮ ನಟ ಹಾಗೂ ನಟಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.


2019 ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ :

ಮೊದಲ ಅತ್ಯುತ್ತಮ ಚಿತ್ರ - ಮೋಹನದಾಸ

ಎರಡನೇ ಅತ್ಯತ್ತಮ ಚಿತ್ರ - ಲವ್ ಮಾಕ್ ಟೈಲ್

ಮೂರನೇ ಅತ್ಯುತ್ತಮ ಚಿತ್ರ - ಅರ್ಥ್ಯ೦

ವಿಶೇಷ ಕಾಳಜಿ ಚಿತ್ತ - ಕನ್ನೇರಿ

ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ - ಇಂಡಿಯಾ V/S ಇಂಗ್ಲೆಂಡ್

ಅತ್ಯುತ್ತಮ ಮಕ್ಕಳ ಚಿತ್ರ - ಎಲ್ಲ ಆಡೋದು ನಾವು ಎಲ್ಲಿ ಆಡೋದು

ಅತ್ಯುತ್ತಮ ನಟ - ಕಿಚ್ಚ ಸುದೀಪ್ - ಚಿತ್ರ ಪೈಲ್ವಾನ್

ಅತ್ಯುತ್ತಮ ನಟಿ - ಅನುಪಮಾ ಗೌಡ - ಚಿತ್ರ ತ್ರಯಂಬಕಂ

ಅತ್ಯುತ್ತಮ ಪೋಷಕ ನಟ - ತಬಲ ನಾಣಿ - ಚಿತ್ರ ಕೆಮಿಸ್ಟ್ರಿ ಆಫ್ ಕರಿಯಪ್ಪ

ಅತ್ಯುತ್ತಮ ಪೋಷಕ ನಟಿ - ಅನೂಷ ಕೃಷ್ಣ - ಚಿತ್ರ ಬ್ರಾಹ್ಮ

ಅತ್ಯುತ್ತಮ ಸಂಗೀತ ನಿರ್ದೇಶಕ - ವಿ. ಹರಿಕೃಷ್ಣ - ಚಿತ್ರ ಯಜಮಾನ

ಅತ್ಯುತ್ತಮ ಹಿನ್ನೆಲೆ ಗಾಯಕ - ರಘು ದೀಕ್ಷಿತ್ - ಲವ್ ಮಾಕ್ ಟೈಲ್

ಅತ್ಯುತ್ತಮ ಹಿನ್ನೆಲೆ ಗಾಯಕಿ - ಡಾ. ಜಯದೇವಿ ಜಿಂಗಮ ಶೆಟ್ಟಿ - ಚಿತ್ರ ರಾಗಭೈರವಿ


Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget