ಮಾಜಿ ಸಚಿವ ಎನ್.ಮಹೇಶ್ ಭಾಗಿ
ಮಂಥನ ವೇದಿಕೆ ಮತ್ತು ಅಧಿವಕ್ತಾ ಪರಿಷತ್ ಸುಳ್ಯ ಸಹಯೋಗದಲ್ಲಿ "ಸಂವಿಧಾನ ಬದಲಾಯಿಸಿದ್ದು ಯಾರು" ಪುಸ್ತಕ ಕುರಿತು ಗೋಷ್ಠಿ ಜನವರಿ 27 ರಂದು ಸೋಮವಾರ ಬೆಳಿಗ್ಗೆ 10.30 ಕ್ಕೆ ಲಯನ್ಸ್ ಕ್ಲಬ್ ಸುಳ್ಯ ದಲ್ಲಿ ನಡೆಯಲಿದೆ.
ಲಯನ್ಸ್ ಕ್ಲಬ್ ಸುಳ್ಯ ಅಧ್ಯಕ್ಷ ಶ್ರೀ ರಾಮಕೃಷ್ಣ ರೈ ಕಾರ್ಯಕ್ರಮ ಉದ್ಘಾಟಿಸಲಿರುವರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಶ್ರೀ ಎನ್ .ಮಹೇಶ್ ಮತ್ತು ಪುಸ್ತಕದ ಲೇಖಕರಾದ ಶ್ರೀ ವಿಕಾಸ್ ಕುಮಾರ್ ಪುತ್ತೂರು ಉಪಸ್ಥಿತರಿರುವರೆಂದು ಸಂಘಟಕರು ತಿಳಿಸಿದ್ದಾರೆ.
Post a Comment