ರಾಜ್ಯ ಬಿಜೆಪಿ ಸಂಘಟನೆಯನ್ನು ಪುನಾರಚಿಸುವ ಕಾರ್ಯಕ್ಕೆ ಚಾಲನೆ ದೊರೆ ತಿದ್ದು, ಕೇಂದ್ರ ಕೃಷಿ ಸಚಿವ ಶಿವ ರಾಜ್ ಸಿಂಗ್ ಚೌಹಾಣ್ ಅವ ರನ್ನು ಕರ್ನಾಟಕದ ಚುನಾವಣಾ ಉಸ್ತುವಾರಿ ಯಾಗಿ ನೇಮಕ ಮಾಡ ಲಾಗಿದೆ. ಬಿಜೆಪಿಗೆ ಬೂತ್ ಮಟ್ಟದಿಂದ ರಾಜ್ಯ ಮಟ್ಟದವರೆಗೆ ಪದಾಧಿಕಾರಿಗಳು, ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗಳು ನಡೆಯ ಬೇಕಿ ದ್ದು, ಕರ್ನಾಟಕದಲ್ಲಿ ಈ ಚುನಾವಣಾ
ಪ್ರಕ್ರಿಯೆಗಳ ಉಸ್ತು ವಾರಿಯಾಗಿ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ನೇಮಕಗೊಂಡಿದ್ದಾರೆ. ಇವರ ಜತೆಗೆ ಇತರ ರಾಜ್ಯಕ್ಕೂ ಉಸ್ತುವಾರಿಗಳ ನೇಮಿಸಿದ್ದು, ಕೇಂದ್ರ ಸಚಿವ ಭೂಪೇಂದ್ರ ಯಾದವ್ ಗುಜ ರಾತ್ ಗೆ, ಉತ್ತರ ಪ್ರದೇಶಕ್ಕೆ ಪಿಯೂಷ್ ಗೋಯಲ್, ಬಿಹಾರಕ್ಕೆ ಎಂ.ಎಲ್.ಖಟ್ಟರ್, ಮಧ್ಯ ಪ್ರದೇಶಕ್ಕೆ ಧರ್ಮೇಂದ್ರ ಪ್ರಧಾನ್, ಆಂಧ್ರ ಪ್ರದೇಶಕ್ಕೆ ಸಂಸದ ಪಿ.ಸಿ.ಮೋಹನ್, ಕೇರಳಕ್ಕೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನೇಮಿಸಲಾಗಿದೆ.
Post a Comment