ಕುಂಭಮೇಳದಲ್ಲಿ ಸ್ಟೀವ್ ಜಾಬ್ ಪತ್ನಿ ವ್ರತ |ಪತಿಯಂತೆ ಅಧ್ಯಾತ್ಮದ ದಾರಿಯಲ್ಲಿ ಪತ್ನಿ | ಹಿಂದೆ ಸಂತರ ಸಂಗದಲ್ಲಿದ್ದ ಸ್ಟೀವ್

 


ಪ್ರಯಾಗರಾಜ್: 12 ವರ್ಷಗಳಿಗೊಮ್ಮೆ ನಡೆಯುವ ಹಿಂದೂಗಳ ಅತಿ ದೊಡ್ಡ ಹಾಗೂ ಪವಿತ್ರ ಸಭೆಯಾದ ಮಹಾಕುಂಭಮೇಳವುಜ.13ರಿಂದ ಪ್ರಾರಂಭವಾಗಲಿದ್ದು, ಇದರಲ್ಲಿ ಲಕ್ಷಾಂತರಭಕ್ತರುಹಾಗೂಸಾಧು- ಸನ್ಯಾಸಿಗಳುಭಾಗವಹಿಸಲಿದ್ದಾರೆ. ಈ ಬಾರಿ ಅಮೆರಿಕದ ಆ್ಯಪಲ್ ಸಂಸ್ಥೆಯಸಹಸಂಸ್ಥಾಪಕದಿ.ಸ್ಟೀವ್ ಜಾಬ್ ಅವರ ಪತ್ನಿ ಲಾರೆನ್ ಪೊವೆಲ್ ಜಾಬ್ ಕೂಡ ಮೇಳದಲ್ಲಿ ಪಾಲ್ಗೊಳ್ಳಲಿದ್ದಾರೆ.


ಜ.13ರಂದು ಮಹಾಕುಂಭಕ್ಕೆ ಆಗಮಿಸಲಿರುವ ಜಾಬ್ ನಿರಂಜನಿ ಅಖಾಡದ ಮಹಾಮಂಡಲೇಶ್ವರರಾದ ಸ್ವಾಮಿ ಕೈಲಾಸಾನಂದ ಅವರ ಭಕ್ತವೃದದೊಂದಿಗೆ ಇರಲಿದ್ದು, ಕಲ್ಪವಾಸ್ ವ್ರತ ಕೈಗೊಳ್ಳಲಿದ್ದು, ಜ.29ರ ವರೆಗೆ ಇದನ್ನು ಅನುಸರಿಸಲಿದ್ದಾರೆ. ಸ್ಟೀವ್ ಜಾಬ್ ಕೂಡ ಆಧ್ಯಾತ್ಮದತ್ತ ಒಲವುಹೊಂದಿದವರಾಗಿದ್ದು, 1974ರಲ್ಲಿಭಾರತಕ್ಕೆ ಆಗಮಿಸಿ 7 ತಿಂಗಳು ಹಿಮಾಲಯದ ತಪ್ಪಲಿನಲ್ಲಿ ಇದ್ದರು.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget