ಬೆಂಗಳೂರು ಶಾಸಕರ ಭವನದಲ್ಲಿ ವಿಧಾನಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರು ರವರ ನೂತನ ಕಚೇರಿಯ ಗೃಹಪ್ರವೇಶ



ಬೆಂಗಳೂರು: ವಿಧಾನಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರು ರವರ ಬೆಂಗಳೂರಿ ಶಾಸಕರ ಭವನದ ನೂತನ ಕಚೇರಿ ಯಲ್ಲಿ ಪೂಜೆ ಮತ್ತು ಗೃಹ ಪ್ರವೇಶವು ಜ.17 ರಂದು ನಡೆಯಿತು.



ಈ ಸಂದರ್ಭದಲ್ಲಿ ವಿಧಾನ ಪರಿಷತ್ ನ ಉಪ ಸಭಾಪತಿ ಎಂ.ಕೆ. ಪ್ರಾಣೇಶ್, ಎಂ.ಎಲ್.ಸಿ. ಪ್ರತಾಪ ಸಿ‌ಂಹ ನಾಯಕ್ , ಲಕ್ಣ್ಮೀಶ್ ಬಪ್ಪಳಿಕೆ, ಪುತ್ತೂರು., ಪ್ರಕಾಶ್ ಮಲ್ಪೆ ಮೊದಲಾದವರು ಉಪಸ್ಥಿತರಿದ್ದರು.




Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget