ಪುತ್ತೂರಿನ ಸಹಾಯಕ ಕಮೀಷನರ್ ಗೆ ವರ್ಗಾವಣೆ

 


ಪುತ್ತೂರಿನ ಸಹಾಯಕ ಆಯುಕ್ತ (ಎಸಿ) ಜುಬಿನ್ ಮೊಹಾಪಾತ್ರ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಅವರನ್ನು ರಾಯಚೂರಿಗೆ ವರ್ಗಾವಣೆ ಮಾಡಲಾಗಿದೆ.

ಜುಬಿನ್ ಮೊಹಾಪಾತ್ರ 2021ನೇ ಐಎಎಸ್ ಬ್ಯಾಚ್ ನ ಅಧಿಕಾರಿಯಾಗಿದ್ದಾರೆ.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget