ದ.ಕ. ಜಿಲ್ಲಾ ಕೃಷಿಕ ಸಮಾಜದ ನೂತನ ಉಪಾಧ್ಯಕ್ಷರಾಗಿ ಚಂದ್ರಾ ಕೋಲ್ಟಾರ್ ಆಯ್ಕೆ | ಖಜಾಂಜಿಯಾಗಿ ಎ.ಟಿ.ಕುಸುಮಾಧರ



ದ.ಕ.ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರಾಗಿ ವಿಜಯ ಕುಮಾ‌ರ್ ರೈ, ಉಪಾಧ್ಯಕ್ಷರಾಗಿ ಸುಳ್ಯದ ಚಂದ್ರಾ ಕೋಲ್ಟಾರ್, ಪ್ರಧಾನ ಕಾರ್ಯದರ್ಶಿಯಾಗಿ ರಾಕೇಶ್ ರೈ ಕೆಡೆಂಜಿಗುತ್ತು, ಖಜಾಂಜಿಯಾಗಿ ಸುಳ್ಯದ ಎ.ಟಿ.ಕುಸುಮಾಧರ. ಹಾಗೂ ರಾಜ್ಯ ಪ್ರತಿನಿಧಿಯಾಗಿ ಪದ್ಮನಾಭ ರೈ ಆಯ್ಕೆಯಾಗಿದ್ದಾರೆ.

ಇಂದು ನಡೆದ ಚುನಾವಣೆಯಲ್ಲಿ ಈ ಆಯ್ಕೆ ನಡೆಯಿತು.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget