ಎಲ್ ಡಿ ಬ್ಯಾಂಕ್ ಚುನಾವಣೆ ಸಾಲಗಾರರಲ್ಲದ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಅವಿನಾಶ್ ಕುರುಂಜಿ ಜಯ | ಸ್ವತಂತ್ರ ಅಭ್ಯರ್ಥಿ ಶೈಲೇಶ್ ಅಂಬೇಕಲ್ಲು ಗೆ ಸೋಲು
ಎಲ್ ಡಿ ಬ್ಯಾಂಕ್ ಗೆ ಇಂದು ನಡೆದ ಚುನಾವಣೆ ಯಲ್ಲಿ ಸಾಲಗಾರರಲ್ಲದ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಅವಿನಾಶ್ ಕುರುಂಜಿ ಜಯ ಸಾಧಿಸಿದ್ದಾರೆ. ಬಿಜೆಪಿ ಬೆಂಬಲಿತ ಅಭ್ಯರ್ಥಿ ಅವಿನಾಶ್ ಡಿಕೆ 222 ಮತ ಪಡೆದರೆ ಸ್ವತಂತ್ರ ಅಭ್ಯರ್ಥಿ ಶೈಲೇಶ್ ಅಂಬೆಕಲ್ಲು 135 ಮತ ಪಡೆದು ಪರಾಭವಗೊಂಡಿದ್ದಾರೆ.
Post a Comment