ತಿರುಪತಿ: ಅರ್ಧ ಕೆ.ಜಿ. ಚಿನ್ನ ಕಳವು ಆರೋಪದ ಮೇರೆಗೆ ತಿರುಪತಿ ದೇಗುಲದ ಹೊರಗುತ್ತಿಗೆ ನೌಕರನೊಬ್ಬನನ್ನು ಬಂಧಿಸಲಾಗಿದೆ. ಆತನ ಬಳಿಯಿಂದ 46 ಲಕ್ಷ ರೂ. ಮೌಲ್ಯದ 650 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ.
ದೇಗುಲಕ್ಕೆ ಭಕ್ತರು ಹರಕೆ ರೂಪದಲ್ಲಿ ಅರ್ಪಿಸುತ್ತಿದ್ದ ಚಿನ್ನದ ಆಭರಣ, ಚಿನ್ನದ ಬಿಸ್ಕತ್ತುಗಳನ್ನು ಆತ 1 ವರ್ಷದಿಂದ ಕಳವು ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
Post a Comment