ರಾಷ್ಟ್ರೀಯ ಜೂನಿಯರ್ ಹಾಕಿ ತಂಡಕ್ಕೆ ವಿಶ್ವಜಿತ್ ಕುಂಭಗೌಡನ ಆಯ್ಕೆ

 


ಜಾರ್ಖಂಡ್ ನಲ್ಲಿ ಜ.29ರಿಂದ-ಫೆ.2ರ ವರೆಗೆ ನಡೆಯಲಿರುವ 19 ವರ್ಷದೊಳಗಿನವರ ರಾಷ್ಟ್ರೀಯ ಬಾಲಕರ ಹಾಕಿ ತಂಡಕ್ಕೆ ಕೊಡಗಿನ ಕುಂಭಗೌಡನ. ವಿ. ವಿಶ್ವಜಿತ್ ಆಯ್ಕೆಯಾಗಿದ್ದಾರೆ.


ವಿಶ್ವಜಿತ್ ಕುಂಭಗೌಡನ ಮಕ್ಕಂದೂರು ಗ್ರಾಮದ ಕುಂಭಗೌಡನ ವಿನೋದ್ ಕುಮಾರ್ ಹಾಗೂ ಕುಂಭಗೌಡನ ಜಲಜಾಕ್ಷಿ ದಂಪತಿಯ ಪುತ್ರ.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget