ವಿಧಾನಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಪುತ್ತೂರು ಅವರ ನೂತನ ಅಪ್ತಸಹಾಯಕರಾಗಿ ಜಯಪ್ರಕಾಶ್ ಎಣ್ಣೆಮಜಲು ಬಡ್ತಿ



ಪುತ್ತೂರು ವಿಧಾನಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ರವರ ಆಪ್ತ ಸಹಾಯಕರಾಗಿ ಜಯಪ್ರಕಾಶ್ ಎಣ್ಣೆಮಜಲು ರವರನ್ನು ನೇಮಕಗೊಂಡಿದ್ದಾರೆ.

ಇವರು ಡಿ.ವಿ. ಸದಾನಂದ ಗೌಡ ರವರಿಗೆ ಕಳೆದ 18 ವರ್ಷಗಳಿಂದ ಆಪ್ತಸಹಾಯಕರಾಗಿ ಸೇವೆ ಸಲ್ಲಿಸಿದ್ದಾರೆ.

ಡಿ.ವಿ ಸದಾನಂದ ಗೌಡರವರು ಬಿಜೆಪಿ ರಾಜ್ಯ ಅಧ್ಯಕ್ಷ ರಾಗಿದ್ದಾಗ, ಮುಖ್ಯಮಂತ್ರಿಯಾಗಿದ್ದಾಗ, ಕೇಂದ್ರ ರೇಲ್ವೇ, ಕಾನೂನು ಮತ್ತು ರಾಸಾಯನಿಕ ಹಾಗೂ ರಸಗೊಬ್ಬರ ಸಚಿವರಾಗಿದ್ದ ಸಮಯದಲ್ಲಿ ಸರ್ಕಾರಿ ಆಪ್ತಸಹಾಯಕರಾಗಿ ಸೇವೆ ಸಲ್ಲಿಸಿದ್ದಾರೆ.ಪ್ರಸ್ತುತ ಕರ್ನಾಟಕ ವಿಧಾನಸಭಾ ಸಚಿವಾಲಯ, ವಿಧಾನಸೌಧದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಕಡಬ ತಾ. ಬಳ್ಪ ಗ್ರಾಮದ ಎಣ್ಣೆಮಜಲು ನ ಗಣಪ್ಪಯ್ಯ ಗೌಡ ಎಣ್ಣೆಮಜಲು ಮತ್ತು

ಶ್ರೀಮತಿ ರೋಹಿಣಿ ದಂಪತಿಗಳ ಪುತ್ರ.

Post a Comment

MKRdezign

Contact Form

Name

Email *

Message *

Powered by Blogger.
Javascript DisablePlease Enable Javascript To See All Widget