ಸಂಸದ ಕ್ಯಾ.ಬ್ರಿಜೇಶ್ ಚೌಟ ಕಡಬ ಭೇಟಿ ಸಾರ್ವಜನಿಕ ಭೇಟಿ ಸಮಯ ಬದಲಾವಣೆದಕ್ಷಿಣ ಕನ್ನಡ ಜಿಲ್ಲೆಯ ಮಾನ್ಯ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಇಂದು ಮಧ್ಯಾಹ್ನ 12 ರಿಂದ 1.30 ವರೆಗೆ ಕಡಬ ತಾಲೂಕು ಕಚೇರಿಯಲ್ಲಿ, ಸಾರ್ವಜನಿಕ ಭೇಟಿಗೆ ಲಭ್ಯವಿದ್ದಾರೆಂದು ಸಂಸದರ ಕಚೇರಿ ಮೂಲಗಳು ತಿಳಿಸಿದ್ದಾರೆ. Savistara Kannada Share to: Twitter Facebook URL Print Email
Post a Comment