‘ವಿದೇಶದಲ್ಲಿ ಮದುವೆ, ಚಿನ್ನ ಖರೀದಿ ಯಾಕೆ ಬೇಡ?’: ವಿಡಿಯೋ ಮೂಲಕ ಕಾರಣ ಬಿಚ್ಚಿಟ್ಟ ಪ್ರಧಾನಿ ಮೋದಿ!
ಹೊಸದಿಲ್ಲಿ: ದೇಶದ ಆರ್ಥಿಕ ಸ್ವಾವಲಂಬನೆ ಹಾಗೂ ಪ್ರಗತಿಯನ್ನು ಹೆಚ್ಚಿಸುವ ಉದ್ದೇಶದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾರತೀಯರಿಗೆ ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ. ಅನಗತ್ಯವಾಗಿ ವಿದೇಶಕ್ಕೆ ಪ್ರವಾಸ ತೆರಳುವುದು, […]










