ದಸರಾ ಜಂಬೂಸವಾರಿಯಲ್ಲಿ ರಾರಾಜಿಸಿದ 60 ಸ್ತಬ್ಧಚಿತ್ರಗಳು: ಸಾಂಸ್ಕೃತಿಕ ಕಲಾತಂಡಗಳ ಮೆರಗಿನೊಂದಿಗೆ ಕಣ್ಮನ ಸೆಳೆದ ಮೆರವಣಿಗೆ!
ವಿಶ್ವವಿಖ್ಯಾತ ದಸರಾ ಜಂಬೂಸವಾರಿಯ ಅಂಗವಾಗಿ ಆಯೋಜಿಸಲಾಗಿದ್ದ ವೈಭವೋಪೇತ ಸ್ತಬ್ಧಚಿತ್ರಗಳ (Tableaux) ಮೆರವಣಿಗೆಯು ನೋಡುಗರ ಕಣ್ಮನ ಸೆಳೆಯಿತು. ಈ ಬಾರಿಯ ಮೆರವಣಿಗೆಯಲ್ಲಿ 16 ಜಿಲ್ಲೆಗಳ, ರಾಜ್ಯ ಸರ್ಕಾರದ 18 […]










