ಸುಳ್ಯ :ಮ್ಯಾರಥಾನ್ ಮೈದಾನದಲ್ಲಿ ಸುಳ್ಯದ ತಂದೆ-ಮಕ್ಕಳ ಭರ್ಜರಿ ಕಮಾಲ್: ಮಂಗಳೂರು ದಸರಾದಲ್ಲಿ ಪದಕಗಳ ಬೇಟೆ!
ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ದಸರಾ ಮಹೋತ್ಸವದ ಪ್ರಯುಕ್ತ ನಡೆದ ಮ್ಯಾರಥಾನ್ ಓಟದಲ್ಲಿ ಸುಳ್ಯ ತಾಲೂಕಿನ ಜಾಲಸೂರು ವಿನೋಭಾನಗರದ ಒಂದೇ ಕುಟುಂಬದ ಸದಸ್ಯರು ಅತ್ಯುತ್ತಮ ಸಾಧನೆ […]










