ನಾಳೆಯಿಂದ ನಾಗರಿಕರ ಮನೆಬಾಗಿಲಿಗೆ ರಾಜ್ಯ ಸರ್ಕಾರ ಅಧಿಕೃತವಾಗಿ ಆರಂಭವಾಗಲಿದೆ ‘ಪ್ರಜಾಸೇವೆ’
ಸೆಪ್ಟೆಂಬರ್ 5ರಿಂದ ವಿಜಯನಗರ ಜಿಲ್ಲೆಯ ಕೂಡ್ಲಿಗಿ ಹೋಬಳಿಯಿಂದ “ಪ್ರಜಾಸೇವೆ” ಅಭಿಯಾನ ಆರಂಭವಾಗಲಿದ್ದು, ಪ್ರತಿ ಶನಿವಾರ ತಾಲೂಕು/ಹೋಬಳಿ ಮಟ್ಟದಲ್ಲಿ ಸಭೆಗಳು ನಡೆಯಲಿದ್ದು ಸ್ಥಳದಲ್ಲೇ ಅರ್ಜಿ ಹಾಗೂ ದೂರುಗಳನ್ನು ಆನ್‌ಲೈನ್ […]










