Puttur-ಪುತ್ತೂರು: ಇಲಾಖೆಗಳ ಸಮನ್ವಯ ಕೊರತೆಯಿಂದ ರಸ್ತೆ ಕಾಮಗಾರಿ ವಿಳಂಬ – ಶಾಸಕರು ಮುತುವರ್ಜಿ ವಹಿಸಬೇಕು : ಬಿಜೆಪಿ ಮುಖಂಡ ಪ್ರಸನ್ನ ದರ್ಬೆ
ಪುತ್ತೂರು: ‘ವಿವಿಧ ಇಲಾಖೆಗಳ ನಡುವೆ ಸೂಕ್ತ ಸಮನ್ವಯ (ಹೊಂದಾಣಿಕೆ) ಇಲ್ಲದಿರುವುದೇ ಪುತ್ತೂರು ಕ್ಷೇತ್ರದಲ್ಲಿ ಪ್ರಮುಖ ಅಭಿವೃದ್ಧಿ ಕಾಮಗಾರಿಗಳು ವಿಳಂಬವಾಗಲು ಮುಖ್ಯ ಕಾರಣ’ ಎಂದು ದಕ್ಷಿಣ ಕನ್ನಡ ಬಿಜೆಪಿ […]









