ಬಿಹಾರ ಎನ್‌ಡಿಎ ಸೀಟು ಹಂಚಿಕೆ ಫೈನಲ್ : ನಿತೀಶ್ ಕುಮಾರ್ ಷರತ್ತಿಗೆ ಮೋದಿ ಒಪ್ಪಿಗೆ! ಜೆಡಿಯುಗೆ ಹೆಚ್ಚಿನ ಸ್ಥಾನ, ಬಿಜೆಪಿ ‘ಮಹಾ’ತ್ಯಾಗ!
ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕಗ್ಗಂಟಾಗಿದ್ದ ಎನ್‌ಡಿಎ ಸೀಟು ಹಂಚಿಕೆ ಬಹುತೇಕ ಅಂತಿಮಗೊಂಡಿದೆ. ಜೆಡಿಯು 102 ಮತ್ತು ಬಿಜೆಪಿ 101 ಸ್ಥಾನಗಳಲ್ಲಿ ಸ್ಪರ್ಧಿಸಲಿವೆ. ನಿತೀಶ್ ಕುಮಾರ್ ನಾಯಕತ್ವಕ್ಕೆ ಬಿಜೆಪಿ […]










