ಸುಳ್ಯದಲ್ಲಿ ತಾಲೂಕು ಮಟ್ಟದ ಸ್ವಾತಂತ್ರ್ಯೋತ್ಸವ : ಆಕರ್ಷಕ ಪಥಸಂಚಲನ | ಭ್ರಷ್ಟಾಚಾರ ಮುಕ್ತ ಸುಳ್ಯ ತಾಲೂಕಿಗೆ ಎಲ್ಲರೂ ಕೈ ಜೋಡಿಸಿ : ಶಾಸಕಿ ಭಾಗೀರಥಿ ಮುರುಳ್ಯ
*”ಸ್ವಾತಂತ್ರ್ಯ ಸಂಗ್ರಾಮದಲ್ಲಿ ತ್ಯಾಗ, ಬಲಿದಾನ ಮಾಡಿದವರನ್ನು ನಾವು ಈ ದಿನ ಸ್ಮರಣೆ ಮಾಡಿಕೊಂಡು ಈ ದೇಶಕ್ಕೆ ನಾನೇನು ಕೊಡಲು ಸಾಧ್ಯ ಎನ್ನುವುದನ್ನು ವಿದ್ಯಾರ್ಥಿಗಳು ಚಿಂತನೆ ನಡೆಸಬೇಕು. ಹಾಗೂಭ್ರಷ್ಟಾಚಾರ […]









