ಯುಪಿ ಸಿಎಂ ಯೋಗಿ ಆದಿತ್ಯಾನಾಥ್ರನ್ನು ಭೇಟಿಯಾದ ಎಸ್ಪಿ ಉಚ್ಛಾಟಿತ ಶಾಸಕಿ ಪೂಜಾ ಪಾಲ್
Pooja Pal: ಉತ್ತರ ಪ್ರದೇಶದ ಮುಖ್ಯಮಂತ್ರಿಗಳ ನಿಲುವುಗಳನ್ನು ಬೆಂಬಲಿಸಿ ಹೇಳಿಕೆ ನೀಡಿ ಸಮಾಜವಾದಿ ಪಕ್ಷದಿಂದ ಉಚ್ಛಾಟಿತರಾಗಿರುವ ಪೂಜಾ ಪಾಲ್ ಶನಿವಾರ(ಆಗಸ್ಟ್ 16) ಸಿಎಂ ಆದಿತ್ಯನಾಥ್ರನ್ನು ಭೇಟಿಯಾದರು ಪ್ರಯಾಗ್ರಾಜ್ […]










