ಮೇ.11ರಂದು ಸುಬ್ರಹ್ಮಣ್ಯ, ಕನಕಮಜಲು ಗ್ರಾ.ಪಂ. ತೆರವಾದ ಸ್ಥಾನಗಳಿಗೆ ಉಪಚುನಾವಣೆ : ಮೇ.14ರಂದು ಮತ ಎಣಿಕೆ
ಸುಳ್ಯ ತಾಲೂಕಿನ ಕನಕಮಜಲು ಹಾಗೂ ಕಡಬ ತಾಲೂಕಿನ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಗಳಲ್ಲಿ ತೆರವಾದ ಸ್ಥಾನಗಳಿಗೆ ಮೇ.11ರಂದು ಚುನಾವಣೆ ನಡೆಯಲಿದೆ.ಈ ಕುರಿತು ಜಿಲ್ಲಾಧಿಕಾರಿಗಳು ಎ.22ರಂದು ಅಧಿಸೂಚನೆ ಹೊರಡಿಸಲಿದ್ದಾರೆ. […]








