ಉತ್ತರಕಾಶಿ ಪ್ರವಾಹ: 8 ಸೈನಿಕರು ಸೇರಿ ಕನಿಷ್ಠ 49 ಮಂದಿ ಇನ್ನೂ ನಾಪತ್ತೆ
ಉತ್ತರಕಾಶಿಯಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ಪ್ರವಾಹದಲ್ಲಿ ಸಿಲುಕಿರುವ ಜನರನ್ನು ಸ್ಥಳಾಂತರಿಸುವ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಧರಾಲಿ(ಉತ್ತರಾಖಂಡ): ಇಲ್ಲಿನ ಧರಾಲಿ ಗ್ರಾಮದಲ್ಲಿ ಆಗಸ್ಟ್ 5ರಂದು ಸಂಭವಿಸಿದ ಭೀಕರ ಪ್ರವಾಹದಲ್ಲಿ […]









