ಸುಬ್ರಹ್ಮಣ್ಯ ಕೆಎಸ್ ಎಸ್ ಕಾಲೇಜ್ ಡಾ| ದಿನೇಶ್ ದಿಢೀರ್ ಪ್ರಾಂಶುಪಾಲ ಹುದ್ದೆಗೆ ರಾಜೀನಾಮೆ
ಸುಬ್ರಹ್ಮಣ್ಯ ಕೆಎಸ್ಎಸ್ ಕಾಲೇಜಿನ ಡಾ. ದಿನೇಶ್ ಪಿ.ಟಿ ಪ್ರಾಂಶುಪಾಲ ಹುದ್ದೆಗೆ ಮೇ.7 ರಂದು ರಾಜೀನಾಮೆ ಸಲ್ಲಿಸಿರುವುದಾಗಿ ತಿಳಿದು ಬಂದಿದೆ.ಕಳೆದ ಮೂರು ವರ್ಷಗಳಿಂದ ಕೆಎಸ್ಎಸ್ ಕಾಲೇಜಿನ ಪ್ರಾಂಶುಪಾಲರಾಗಿ ಸೇವೆ […]










