ಅಮಿತ್ ಶಾ ಭೇಟಿಯಾದ ಕೆ.ಪಳನಿಸ್ವಾಮಿ: ತಮಿಳುನಾಡಿನಲ್ಲಿ ಬಿಜೆಪಿ, ಎಐಎಡಿಎಂಕೆ ಮೈತ್ರಿ ನಿರೀಕ್ಷೆ
ನವದೆಹಲಿ: ತಮಿಳುನಾಡು ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿ ಜೊತೆಗಿನ ಮೈತ್ರಿಯನ್ನು ಎಐಎಡಿಎಂಕೆ ಪಕ್ಷ ಪುನರುಜ್ಜೀವನಗೊಳಿಸುವ ಸಾಧ್ಯತೆ ಇದೆ ಎಂಬ ಉಹಾಪೋಹಗಳು ನಡುವೆಯೇ, ಎಐಎಡಿಎಂಕೆ ಪ್ರಧಾನ […]








