ಸಂಸದ ಕ್ಯಾ.ಬ್ರಿಜೇಶ್ ಚೌಟರ ಮನವಿಗೆ ಎಂಆರ್ ಪಿ.ಎಲ್ ಅಧಿಕಾರಿಗಳ ಸ್ಪಂದನೆ | ಒಪ್ಪಂದದ ಮೇರೆಗೆ ನೇಮಕವಾಗಿದ್ದ ಮಹಿಳಾ ಉದ್ಯೋಗಿಳ ಮುಂದುವರಿಕೆ
ಮಂಗಳೂರು:ಎಂಆರ್ ಪಿ.ಎಲ್ ಕಂಪನಿಯಲ್ಲಿ ಒಪ್ಪಂದದ ಮೇರೆಗೆ ನೇಮಕವಾಗಿದ್ದ ಬಡತನ ಹಿನ್ನೆಲೆಯ ಮಹಿಳಾ ಉದ್ಯೋಗಿಗಳಿಬ್ಬ ರಿಗೆ ತಾಂತ್ರಿಕವಾಗಿ ತೊಂದರೆಯಾದ ಸಮಯದಲ್ಲಿ ಉದ್ಯೋಗಿಗಳು ಸಂಸದರ ಗಮನಕ್ಕೆ ತಂದಾಗ ತಕ್ಷಣ ಅಧಿಕಾರಿಗಳ […]










